
















Mysuru, Aug. 20: Sri Varamahalakshmi Vrat was celebrated at Rashtrotthana Vidya Kendra – Vijayanagar.
- Under the guidance of Pradhanacharya Sri Shivaraj and teacher Sri Nagesh, the mothers of the Mathrubharati team performed the puja with the traditional rituals.
- Anarghya Deepak of class 4 explained the importance of Varamahalakshmi Vrat.
- Stotra chanting by the mothers of the Mathrubharati team and
- A beautiful dance performance was performed by the students of class 3 ‘Ekalavya’ and ‘Prahlad’ sections to devotional songs including ‘Bhagyaada Lakshmi Baramma’.
ಮೈಸೂರು, ಆ. 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಶ್ರೀ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಯಿತು.
- ಪ್ರಧಾನಾಚಾರ್ಯರಾದ ಶ್ರೀ ಶಿವರಾಜ್ ಹಾಗೂ ಶಿಕ್ಷಕರಾದ ಶ್ರೀ ನಾಗೇಶ್ ಅವರ ಮಾರ್ಗದರ್ಶನದಲ್ಲಿ ಮಾತೃಭಾರತಿ ತಂಡದ ಮಾತೆಯರು ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಪೂಜಾ ಕೈಂಕರ್ಯವನ್ನು ನೆರವೇರಿಸಿದರು.
- 4ನೆಯ ತರಗತಿಯ ಅನರ್ಘ್ಯ ದೀಪಕ್ ಅವರು ವರಮಹಾಲಕ್ಷ್ಮಿ ವ್ರತದ ಮಹತ್ವವನ್ನು ವಿವರಿಸಿದರು.
- ಮಾತೃಭಾರತಿ ತಂಡದ ಮಾತೆಯರಿಂದ ಸ್ತೋತ್ರ ಪಠಣ ಹಾಗೂ
- 3ನೆಯ ತರಗತಿಯ ‘ಏಕಲವ್ಯ’ ಮತ್ತು ‘ಪ್ರಹ್ಲಾದ’ ವಿಭಾಗದ ವಿದ್ಯಾರ್ಥಿಗಳಿಂದ ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಸೇರಿದಂತೆ ಭಕ್ತಿಗೀತೆಗಳಿಗೆ ಮನೋಜ್ಞ ಅಭಿನಯ ನೃತ್ಯ ಪ್ರದರ್ಶನ ನಡೆಯಿತು.
Tagged Rashtrotthana, RashtrotthanaVidyaKendra, RVK, RVKCBSE