











Mysuru, Mar. 18: Ugadi festival was celebrated herein Rashtrotthana Vidya Kendra – Vijayanagar.
*Principal Sri Shivaraj performed Panchanga Puja.
*Students explained the importance of Ugadi festival meaningfully.
*Group sang a song.
*Group performed a folk dance.
ಮೈಸೂರು, ಮಾ. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಯುಗಾದಿ ಹಬ್ಬವನ್ನು ಆಚರಿಸಲಾಯಿತು.
*ಪ್ರಾಂಶುಪಾಲರಾದ ಶ್ರೀ ಶಿವರಾಜ್ ಅವರು ಪಂಚಾಂಗ ಪೂಜೆಯನ್ನು ನೆರವೇರಿಸಿದರು.
*ವಿದ್ಯಾರ್ಥಿಗಳು ಯುಗಾದಿ ಹಬ್ಬದ ಮಹತ್ವವನ್ನು ಅರ್ಥಪೂರ್ಣವಾಗಿ ವಿವರಿಸಿದರು.
*ಸಮೂಹ ಗೀತೆಯನ್ನು ಹಾಡಿದರು.
*ಸಮೂಹ ಜನಪದ ನೃತ್ಯವನ್ನು ಪ್ರದರ್ಶಿಸಿದರು.
Tagged Rashtrotthana, RashtrotthanaVidyaKendra, RVK, RVKCBSE