








Mysuru, Aug. 19: Tulsidas Jayanti was celebrated at Rashtrotthana Vidya Kendra – Vijayanagar.
- Achintya Tadakapalli of class 4 appeared in the guise of Tulsidas.
- A student of class 5 explained the importance of Surya Diwas.
- Sanskrit teacher Sri Nagesh K. N. explained the Hanuman Chalisa composed by Tulsidas along with the historical background of its composition.
- At the end, all the students recited the Hanuman Chalisa in unison.
ಮೈಸೂರು, ಆ. 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ತುಳಸಿದಾಸ್ ಜಯಂತಿಯನ್ನು ಆಚರಿಸಲಾಯಿತು.
- 5ನೆಯ ತರಗತಿಯ ಅಚಿಂತ್ಯ ತಡಕಪಲ್ಲಿ ತುಳಸಿದಾಸರ ವೇಷದಲ್ಲಿ ಕಾಣಿಸಿಕೊಂಡನು.
- 5ನೆಯ ತರಗತಿ ವಿದ್ಯಾರ್ಥಿ ಸೂರ್ಯ ದಿನದ ಮಹತ್ವವನ್ನು ತಿಳಿಸಿದನು.
- ಸಂಸ್ಕೃತ ಶಿಕ್ಷಕರಾದ ಶ್ರೀ ನಾಗೇಶ್ ಕೆ. ಎನ್. ರವರು ತುಳಸಿದಾಸರು ರಚಿಸಿದ್ದ ಹನುಮಾನ್ ಚಾಲೀಸವನ್ನು ಅದರ ರಚನೆಯ ಹಿನ್ನೆಲೆಯನ್ನು ಐತಿಹಾಸಿಕ ಸಂಗತಿಯೊಂದಿಗೆ ವಿವರಿಸಿದರು.
- ಕಡೆಯಲ್ಲಿ ವಿದ್ಯಾರ್ಥಿಗಳೆಲ್ಲರೂ ಒಕ್ಕೊರಲಿನಿಂದ ಹನುಮಾನ್ ಚಾಲೀಸಾ ಸ್ತೋತ್ರ ಪಠಿಣ ಮಾಡಿದರು.
Tagged Rashtrotthana, RashtrotthanaVidyaKendra, RVK, RVKCBSE