









Mysuru, July 29: Guru Purnima Day was celebrated at Rashtrotthana Vidya Kendra – Vijayanagar.
- Students spoke about the importance of Guru Purnima. And praised the Gurus through the song ‘Guru Neene Tande, Guru Neene Thayi’.
- Pradhanacharya Sri Shivaraj N explained the glory of the Gurus in a narrative style.
ಮೈಸೂರು, ಜು. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಗುರುಪೂರ್ಣಿಮಾ ದಿನವನ್ನು ಆಚರಿಸಲಾಯಿತು.
- ವಿದ್ಯಾರ್ಥಿಗಳು ಗುರುಪೂರ್ಣಿಮೆಯ ಮಹತ್ವದ ಬಗ್ಗೆ ಮಾತನಾಡಿದಳು. ಹಾಗೂ ‘ಗುರು ನೀನೆ ತಂದೆ ಗುರು ನೀನೆ ತಾಯಿ’ ಎಂಬ ಹಾಡಿನ ಮೂಲಕ ಗುರುಗಳನ್ನು ಸ್ತುತಿಸಿದರು.
- ಪ್ರಧಾನಾಚಾರ್ಯರಾದ ಶ್ರೀ ಶಿವರಾಜ್ ಎನ್ ಅವರು ಗುರುಗಳ ಮಹಿಮೆಯನ್ನು ಕಥಾನಕ ಶೈಲಿಯಲ್ಲಿ ವಿವರಿಸಿದರು.
Tagged Rashtrotthana, RashtrotthanaVidyaKendra, RVK, RVKCBSE