





























Mysuru, June 27: Leadership Oath-taking and Hindu Samrajya Diwas programs were celebrated at Rashtrotthana Vidya Kendra – Vijayanagar.
• School Correspondent Sri Vasanth Kumar arrived as the Chief Guest for the program and guided the school students about the purpose of the school elections and the responsibility of leadership.
• Badges were distributed to the students who took on the responsibility of leadership and administered the oath.
• The student representatives who took the oath took an oath to properly discharge their responsibilities.
• A short play on ‘Establishment of Shivaji’s Empire’ and a dance on leadership were performed by the school students.
ಮೈಸೂರು, ಜೂ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ನಾಯಕತ್ವ ಪ್ರತಿಜ್ಞಾ ಸ್ವೀಕಾರ ಮತ್ತು ಹಿಂದೂ ಸಾಮ್ರಾಜ್ಯ ದಿವಸ್ ಕಾರ್ಯಕ್ರಮವನ್ನು ಆಚರಿಸಲಾಯಿತು.
• ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಾಲಾ ಕರೆಸ್ಪಾಂಡೆಂಟ್ ಶ್ರೀ ವಸಂತ್ ಕುಮಾರ್ ರವರು ಆಗಮಿಸಿದ್ದು, ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಚುನಾವಣೆಯ ಉದ್ದೇಶ ಮತ್ತು ನಾಯಕತ್ವದ ಜವಾಬ್ದಾರಿಯನ್ನು ಕುರಿತು ಮಾರ್ಗದರ್ಶನ ನೀಡಿದರು.
• ನಾಯಕತ್ವ ಜವಾಬ್ದಾರಿ ವಹಿಸಿಕೊಂಡ ವಿದ್ಯಾರ್ಥಿಗಳಿಗೆ ಬ್ಯಾಡ್ಜ್ ಗಳನ್ನು ವಿತರಿಸಿ ಪ್ರಮಾಣವಚನ ಬೋಧಿಸಿದರು.
• ಪ್ರಮಾಣವಚನ ಸ್ವೀಕರಿಸಿದ ವಿದ್ಯಾರ್ಥಿ ಪ್ರತಿನಿಧಿಗಳು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸುವುದಾಗಿ ಪ್ರತಿಜ್ಞೆ ಕೈಗೊಂಡರು.
• ಶಾಲಾ ವಿದ್ಯಾರ್ಥಿಗಳಿಂದ ‘ಶಿವಾಜಿ ಸಾಮ್ರಾಜ್ಯ ಸ್ಥಾಪನೆ’ ಕುರಿತಾದ ಕಿರುನಾಟಕ ಹಾಗೂ ನಾಯಕತ್ವ ಕುರಿತಾದ ನೃತ್ಯವು ಪ್ರದರ್ಶನಗೊಂಡಿತು.