
Mysuru, June 29: Advait J. B., a 4th-grade student of Rashtrotthana Vidya Kendra – Vijayanagar, has achieved an unprecedented feat in the field of yoga and has been awarded the title of ʼGlobal Yoga Record Holderʼ by the Global Yoga Records Council. Advait created a global record by performing “Matsyasana” continuously for 10 minutes and 18 seconds, an achievement that was officially recorded at the Global Yoga Summit held in Bengaluru on December 6, 2025. In addition, Advait was honoured with a ‘Certificate of Appreciationʼ for his active participation in the 12th International Yoga Day celebration organised by Astanga Vinyasa International Yoga Academy (AVIYA).
ಮೈಸೂರು, ಜೂ. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದ 4ನೇ ತರಗತಿ ವಿದ್ಯಾರ್ಥಿ ಅದ್ವೈತ್ ಜೆ. ಬಿ. ಯೋಗ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿ Global Yoga Records Council ವತಿಯಿಂದ ʼGlobal Yoga Record Holderʼ ಎಂಬ ಗೌರವಕ್ಕೆ ಪಾತ್ರರಾಗಿದ್ದಾನೆ. ಅದ್ವೈತ್ “ಮತ್ಸ್ಯಾಸನ”ವನ್ನು 10 ನಿಮಿಷ 18 ಸೆಕೆಂಡುಗಳ ಕಾಲ ನಿರಂತರವಾಗಿ ಪ್ರದರ್ಶಿಸುವ ಮೂಲಕ ಜಾಗತಿಕ ದಾಖಲೆಯನ್ನು ನಿರ್ಮಿಸಿದ್ದು ಈ ಸಾಧನೆಯನ್ನು 2025ರ ಡಿಸೆಂಬರ್ 6ರಂದು ಬೆಂಗಳೂರಿನಲ್ಲಿ ನಡೆದ ಜಾಗತಿಕ ಯೋಗ ಸಮ್ಮೇಳನದಲ್ಲಿ ಅಧಿಕೃತವಾಗಿ ದಾಖಲಿಸಲಾಗಿದೆ. ಇದಲ್ಲದೆ, ಅಷ್ಟಾಂಗ ವಿನ್ಯಾಸ ಅಂತರರಾಷ್ಟ್ರೀಯ ಯೋಗ ಅಕಾಡಮಿ (Vinyasa International Yoga Academy – AVIYA) ವತಿಯಿಂದ ಆಯೋಜಿಸಲಾದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಅದ್ವೈತ್‌ಗೆ ಮೆಚ್ಚುಗೆಯ ಪ್ರಮಾಣಪತ್ರವನ್ನು (Certificate of Appreciation) ನೀಡಿ ಗೌರವಿಸಲಾಯಿತು.