Mysuru, May 28: The birth anniversary of the brave freedom fighter Veer Savarkar was celebrated at Rashtrotthana Vidya Kendra – Vijayanagar.
• Anish Shanubhogya, a student of class 9, interestingly explained the historical events of Savarkar’s sacrifice.
• The students performed a short play on the struggle of Savarkar.

ಮೈಸೂರು, ಮೇ 28: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ವಿಜಯನಗರದಲ್ಲಿ ವೀರ ಸ್ವಾತಂತ್ರ್ಯ ಯೋಧ ವೀರ ಸಾವರ್ಕರ್ ಜಯಂತಿಯನ್ನು ಆಚರಿಸಲಾಯಿತು.
• 9ನೆಯ ತರಗತಿಯ ವಿದ್ಯಾರ್ಥಿಯಾದ ಅನೀಶ್ ಶಾನುಭೋಗ್ ಸಾವರ್ಕರ್ ರವರ ತ್ಯಾಗ ಬಲಿದಾನದ ಐತಿಹಾಸಿಕ ಘಟನೆಗಳನ್ನು ಸ್ವಾರಸ್ಯಕರವಾಗಿ ವಿವರಿಸಿದನು.
• ವಿದ್ಯಾರ್ಥಿಗಳು ಅಭಿನಯಿಸಿದ ಸಾವರ್ಕರ್ ಹೋರಾಟದ ಬಗೆಯನ್ನು ಕುರಿತ ಕಿರುನಾಟಕ ಪ್ರದರ್ಶಿಸಿದರು.