Mysuru, Oct 15: The birth anniversary of Dr. A. P. J. Abdul Kalam was celebrated at Rashtrotthana Vidya Kendra – Vijayanagar.

  • The institution’s Public Relations Officer (PRO), Smt. Roshini, explained the significance of the day and highlighted the contributions made by Dr. Kalam to the nation.
  • The support staff presented a skit depicting an inspiring incident from Dr. Kalam’s childhood involving one of his school teachers.

 

ಮೈಸೂರು, ಅ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಅವರ ಜಯಂತಿಯನ್ನು ಆಚರಿಸಲಾಯಿತು.

  • ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ (PRO) ಶ್ರೀಮತಿ ರೋಶಿನಿ ಅವರು, ಈ ದಿನದ ಮಹತ್ವವನ್ನು ಹಾಗೂ ರಾಷ್ಟ್ರಕ್ಕೆ ಡಾ. ಕಲಾಂ ಅವರು ನೀಡಿದ ಕೊಡುಗೆಗಳನ್ನು ವಿವರಿಸಿದರು.
  • ಸಹಾಯಕ ಸಿಬ್ಬಂದಿ ವರ್ಗದವರು, ಡಾ. ಕಲಾಂ ಮತ್ತು ಅವರ ಶಾಲಾ ಶಿಕ್ಷಕರ ನಡುವೆ ನಡೆದ ಬಾಲ್ಯದ ಪ್ರೇರಣಾದಾಯಕ ಘಟನೆಯೊಂದನ್ನು ನಾಟಕದ ರೂಪದಲ್ಲಿ ಪ್ರಸ್ತುತಪಡಿಸಿದರು.