Mysuru, May: Students of Rashtrotthana Vidya Kendra- Srinagar and RVK – Vijayanagar presented Vande Mataram in the presence of RSS Sarsanghachalak Sri Mohan Bhagwat and Parampujya J.S.S. Suttur Swamiji. It was a memorable and great moment for the students.

ಮೈಸೂರು, ಮೇ: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ- ಶ್ರೀನಗರ ಹಾಗೂ ವಿಜಯನಗರದ ವಿದ್ಯಾರ್ಥಿಗಳು ರಾ.ಸ್ವ.ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್‌ ಭಾಗ್ವತ್‌ ಹಾಗೂ ಪರಮಪೂಜ್ಯ ಜೆ.ಎಸ್. ಎಸ್.‌ ಸುತ್ತೂರು ಸ್ವಾಮೀಜೀ ಅವರ ಸಮ್ಮುಖದಲ್ಲಿ ವಂದೆ ಮಾತರಂ ಅನ್ನು ಪ್ರಸ್ತುತ ಪಡಿಸಿದ್ದು ವಿದ್ಯಾರ್ಥಿಗಳ ಪಾಲಿಗೆ ಸ್ಮರಣೀಯ ಮತ್ತು ಶ್ರೇಷ್ಠ ಕ್ಷಣವಾಗಿದೆ