Mysuru, Sept. 16: The Gauri-Ganesha festival was celebrated at Rashtrotthana Vidya Kendra – Vijayanagar. 

  • Sri Kiran and the Principal performed the Ganesha Puja.
  • Avanija Pandit from Class 2 explained the significance of the day.
  • Students from Class 5 sang a group song.
  • Students from Class 6 presented a beautiful dance performance.
  • The Ganesha procession and immersion ceremony took place during the 4th and 5th periods.


ಮೈಸೂರು, ಸೆ. 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಗೌರಿ-ಗಣೇಶ ಹಬ್ಬವನ್ನು ಆಚರಿಸಲಾಯಿತು.

  • ಶ್ರೀ ಕಿರಣ್ ಮತ್ತು ಪ್ರಧಾನಾಚಾರ್ಯರು ಅವರು ಗಣೇಶ ಪೂಜೆಯನ್ನು ನೆರವೇರಿಸಲಾಯಿತು. 
  • 2ನೇ ತರಗತಿಯ ಅವನಿಜಾ ಪಂಡಿತ್ ಈ ದಿನದ ಮಹತ್ವವನ್ನು ವಿವರಿಸಿದಳು.
  • 5ನೇ ತರಗತಿಯ ವಿದ್ಯಾರ್ಥಿಗಳು ಸಮೂಹ ಗೀತೆಯನ್ನು ಹಾಡಿದರು. 
  • 6ನೇ ತರಗತಿಯ ವಿದ್ಯಾರ್ಥಿಗಳು ಸುಂದರವಾದ ನೃತ್ಯ ಪ್ರದರ್ಶನ ನಡೆಯಿತು.
  • 4 ಮತ್ತು 5ನೇ ಅವಧಿಗಳಲ್ಲಿ ಗಣೇಶ ಮೆರವಣಿಗೆ ಮತ್ತು ವಿಸರ್ಜನಾ ಕಾರ್ಯಕ್ರಮಗಳು ನಡೆದವು.