Mysuru, Oct. 9: Rashtrotthana Vidya Kendra – Vijayanagar celebrated the Dussehra festival.

  • The program started with Puja.
  • A speech was held on the importance of Dussehra festival.
  • The puppet shows organized here highlighted our rich Indian culture and traditions.
  • Kindergarten children presented the nine forms of Goddess Durga (Navadurga Avatar);
  • There was melodious singing and beautiful dance performance.


ಮೈಸೂರು, ಅ. 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರವು ದಸರಾ ಹಬ್ಬವನ್ನು ಆಚರಿಸಿತು.

  • ಪೂಜೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. 
  • ದಸರಾ ಹಬ್ಬದ ಮಹತ್ವದ ಕುರಿತು ಭಾಷಣ ನಡೆಯಿತು. 
  • ಇಲ್ಲಿ ಏರ್ಪಡಿಸಲಾಗಿದ್ದ ಗೊಂಬೆ ಪ್ರದರ್ಶನವು ನಮ್ಮ ಶ್ರೀಮಂತ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಎತ್ತಿ ತೋರಿಸಿತು. 
  • ಶಿಶುವಿಭಾಗದ ಮಕ್ಕಳು ದೇವೀ ದುರ್ಗೆಯ ಒಂಬತ್ತು ರೂಪಗಳನ್ನು (ನವದುರ್ಗಾ ಅವತಾರ) ಪ್ರಸ್ತುತಪಡಿಸಿದರು.
  • ಮಧುರ ಗಾಯನ ಮತ್ತು ಸುಂದರ ನೃತ್ಯ ಪ್ರದರ್ಶನ ನಡೆಯಿತು.