










Mysuru, Oct. 2: The birth anniversaries of Mahatma Gandhi and Bharat Ratna Lal Bahadur Shastri were celebrated at Rashtrotthana Vidya Kendra – Vijayanagar.
- A Bhajan (devotional song) session was held under the leadership of teacher Ku. Akhila and her team.
- Speeches were delivered highlighting the lives, ideals, and contributions to the nation of Lal Bahadur Shastri and Mahatma Gandhi.
ಮೈಸೂರು, ಅ. 2: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಆಚರಿಸಲಾಯಿತು.
- ಶಿಕ್ಷಕಿ ಕುಮಾರಿ ಅಖಿಲಾ ಹಾಗೂ ತಂಡದವರ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು.
- ಕಾರ್ಯಕ್ರಮದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಜಿ ಹಾಗೂ ಮಹಾತ್ಮ ಗಾಂಧೀಜಿಯವರ ಜೀವನ, ಆದರ್ಶಗಳು ಮತ್ತು ರಾಷ್ಟ್ರಕ್ಕೆ ನೀಡಿದ ಕೊಡುಗೆಗಳ ಕುರಿತು ಭಾಷಣಗಳು ನಡೆಯಿತು.
Tagged Rashtrotthana, RashtrotthanaVidyaKendra, RVK, RVKCBSE