














Mysuru, Sept. 16: The Gauri-Ganesha festival was celebrated at Rashtrotthana Vidya Kendra – Vijayanagar.
- Sri Kiran and the Principal performed the Ganesha Puja.
- Avanija Pandit from Class 2 explained the significance of the day.
- Students from Class 5 sang a group song.
- Students from Class 6 presented a beautiful dance performance.
- The Ganesha procession and immersion ceremony took place during the 4th and 5th periods.
ಮೈಸೂರು, ಸೆ. 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಗೌರಿ-ಗಣೇಶ ಹಬ್ಬವನ್ನು ಆಚರಿಸಲಾಯಿತು.
- ಶ್ರೀ ಕಿರಣ್ ಮತ್ತು ಪ್ರಧಾನಾಚಾರ್ಯರು ಅವರು ಗಣೇಶ ಪೂಜೆಯನ್ನು ನೆರವೇರಿಸಲಾಯಿತು.
- 2ನೇ ತರಗತಿಯ ಅವನಿಜಾ ಪಂಡಿತ್ ಈ ದಿನದ ಮಹತ್ವವನ್ನು ವಿವರಿಸಿದಳು.
- 5ನೇ ತರಗತಿಯ ವಿದ್ಯಾರ್ಥಿಗಳು ಸಮೂಹ ಗೀತೆಯನ್ನು ಹಾಡಿದರು.
- 6ನೇ ತರಗತಿಯ ವಿದ್ಯಾರ್ಥಿಗಳು ಸುಂದರವಾದ ನೃತ್ಯ ಪ್ರದರ್ಶನ ನಡೆಯಿತು.
- 4 ಮತ್ತು 5ನೇ ಅವಧಿಗಳಲ್ಲಿ ಗಣೇಶ ಮೆರವಣಿಗೆ ಮತ್ತು ವಿಸರ್ಜನಾ ಕಾರ್ಯಕ್ರಮಗಳು ನಡೆದವು.
Tagged Rashtrotthana, RashtrotthanaVidyaKendra, RVK, RVKCBSE