



Mysuru, May: Students of Rashtrotthana Vidya Kendra- Srinagar and RVK – Vijayanagar presented Vande Mataram in the presence of RSS Sarsanghachalak Sri Mohan Bhagwat and Parampujya J.S.S. Suttur Swamiji. It was a memorable and great moment for the students.
ಮೈಸೂರು, ಮೇ: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ- ಶ್ರೀನಗರ ಹಾಗೂ ವಿಜಯನಗರದ ವಿದ್ಯಾರ್ಥಿಗಳು ರಾ.ಸ್ವ.ಸಂಘದ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗ್ವತ್ ಹಾಗೂ ಪರಮಪೂಜ್ಯ ಜೆ.ಎಸ್. ಎಸ್. ಸುತ್ತೂರು ಸ್ವಾಮೀಜೀ ಅವರ ಸಮ್ಮುಖದಲ್ಲಿ ವಂದೆ ಮಾತರಂ ಅನ್ನು ಪ್ರಸ್ತುತ ಪಡಿಸಿದ್ದು ವಿದ್ಯಾರ್ಥಿಗಳ ಪಾಲಿಗೆ ಸ್ಮರಣೀಯ ಮತ್ತು ಶ್ರೇಷ್ಠ ಕ್ಷಣವಾಗಿದೆ
Tagged Rashtrotthana, RashtrotthanaVidyaKendra, RVK, RVKCBSE