









Mysuru, Mar. 26: The first festival of the year, Yugadi, was celebrated herein Rashtrotthana Vidya Kendra – Vijayanagar.The Kannada teacher of the school, Sri Nandish, explained the importance of the program in detail by asking questions to the children and wished, “May your life be filled with sweetness and bitterness in equal measure.”
After the assembly program, neem and jaggery were distributed to all the students.
ಮೈಸೂರು, ಮಾ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ವರ್ಷದ ಮೊದಲ ಹಬ್ಬವಾದ ಯುಗಾದಿ ಹಬ್ಬವನ್ನು ಆಚರಿಸಲಾಯಿತು. ಶಾಲೆಯ ಕನ್ನಡ ಶಿಕ್ಷಕರಾದ ಶ್ರೀ ನಂದೀಶ್ ರವರು ಕಾರ್ಯಕ್ರಮದ ಮಹತ್ವವನ್ನು ಮಕ್ಕಳಲ್ಲಿ ಪ್ರಶ್ನೆಗಳನ್ನು ಕೇಳುತ್ತಾ ವಿವರವಾಗಿ ತಿಳಿಸಿ, “ಜೀವನದಲ್ಲಿ ಕಹಿ ಮತ್ತು ಸಿಹಿ ಸಮವಾಗಿದ್ದರು ನಿಮ್ಮೆಲರ ಜೀವನ ಸಿಹಿಯಿಂದ ತುಂಬಿರಲಿ” ಎಂದು ಹಾರೈಸಿದರು.ಸಭಾ ಕಾರ್ಯಕ್ರಮದ ಆನಂತರ ಎಲ್ಲಾ ವಿದ್ಯಾರ್ಥಿಗಳಿಗೆ ಬೇವು-ಬೆಲ್ಲ ಹಂಚಲಾಯಿತು.