









Mysuru, Jan. 23: Vasant Panchami and Parakrama Divas were celebrated herein Rashtrotthana Vidya Kendra – Vijayanagar. The students spoke about the importance of Vasant Panchami and sang a solo song on Goddess Saraswati. Stotra was recited by the Mathrubharati troupe. The students also spoke about the courage and patriotism of Netaji Subhas Chandra Bose as part of Parakrama Divas. The program concluded with a saga song presented by the students.
ಮೈಸೂರು, ಜ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ವಸಂತ ಪಂಚಮಿ ಮತ್ತು ಪರಾಕ್ರಮ ದಿವಸವನ್ನು ಆಚರಿಸಲಾಯಿತು.ವಿದ್ಯಾರ್ಥಿಗಳು ವಸಂತ ಪಂಚಮಿಯ ಮಹತ್ತ್ವದ ಕುರಿತು ಮಾತನಾಡಿದರು ಹಾಗೂ ಸರಸ್ವತಿ ದೇವಿಯ ಮೇಲೆ ಏಕವ್ಯಕ್ತಿ ಗೀತೆ ಹಾಡಿದರು. ಮಾತೃಭಾರತಿ ತಂಡದಿಂದ ಸ್ತೋತ್ರ ಪಠಣ ನಡೆಯಿತು. ಹಾಗೆಯೇ ವಿದ್ಯಾರ್ಥಿಗಳು ಪರಾಕ್ರಮ ದಿವಸದ ಅಂಗವಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಧೈರ್ಯ ಮತ್ತು ದೇಶಭಕ್ತಿಯ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಸಾಹಸ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.