



Mysuru, Jan. 26: The mothers of Seva Prakalpa Matru Bharati of Rashtrotthana Vidya Kendra – Vijayanagara have contributed to the success of the program by providing dance training to the children of Belavadi Govt Higher Primary School on the occasion of the 77th Republic Day.
ಮೈಸೂರು, ಜ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದ ಸೇವಾ ಪ್ರಕಲ್ಪ ಮಾತೃ ಭಾರತಿಯ ಮಾತೆಯರು 77ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಬೆಳವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೃತ್ಯ ತರಬೇತಿಯನ್ನು ನೀಡಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಿದ್ದಾರೆ.
Tagged Rashtrotthana, RashtrotthanaVidyaKendra, RVK, RVKCBSE