Mysuru, Mar. 4: Holi festival was celebrated at Rashtrotthana Vidya Kendra – Vijayanagar. On this occasion, the principal, teachers, non-teaching staff and children celebrated by applying colours to each other. Holika Dahan was performed.

ಮೈಸೂರು, ಮಾ. 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರಧಾನಾಚಾರ್ಯರು, ಶಿಕ್ಷಕರು, ಶಿಕ್ಷಕೇತರರು ಮತ್ತು ಮಕ್ಕಳು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು. ಹೋಲಿಕಾ ದಹನವನ್ನು ನಡೆಸಲಾಯಿತು.