Mysuru, Nov. 1: The 71st Karnataka Rajyotsava was celebrated at Rashtrotthana Vidya Kendra – Vijayanagar.

  • Devaraju P. Chikkahalli graced the program.
  • Students from various classes presented group songs, group dances, and lighthearted entertainment segments.
  • Young children recited poems they had composed themselves.
  • Students of the seventh grade presented a humorous play and a ‘fake news’ (satirical news) segment.


ಮೈಸೂರು, ನ. 1: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ 71ನೆಯ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದೇವರಾಜು ಪಿ ಚಿಕ್ಕಹಳ್ಳಿಯವರು ಆಗಮಿಸಿದ್ದರು.

  • ವಿವಿಧ ತರಗತಿಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಮೂಹ ಗೀತೆ, ಸಮೂಹ ನೃತ್ಯ ಪ್ರದರ್ಶನ ಹಾಗೂ ತಲೆ ಹರಟೆ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.
  • ಪುಟ್ಟ ಮಕ್ಕಳು ಸ್ವರಚಿತ ಕವನಗಳನ್ನು ವಾಚಿಸಿದರು. 
  • ಏಳನೆಯ ತರಗತಿಯ ವಿದ್ಯಾರ್ಥಿಗಳು ಹಾಸ್ಯ ನಾಟಕ ಹಾಗೂ ಸುಳ್ಳು ವಾರ್ತೆ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.