










Mysuru, Nov. 6: The festival of Deepavali was celebrated with traditional fervour at Rashtrotthana Vidya Kendra – Vijayanagar.
- Ojasmitha and Hrushika, students of the 7th grade, explained the significance of Deepavali, highlighting its cultural and spiritual background and conveying the message of light triumphing over darkness.
- Principal Sri Shivaraj performed the traditional Deepavali puja.
- A cultural program, featuring beautiful dance and musical performances, added further charm, joy, and vibrancy to the celebrations.
ಮೈಸೂರು, ನ. 6: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ದೀಪಾವಳಿ ಹಬ್ಬವನ್ನು ಸಾಂಪ್ರದಾಯಿಕ ಸಂಭ್ರಮದಿಂದ ಆಚರಿಸಲಾಯಿತು.
- 7ನೇ ತರಗತಿಯ ಓಜಸ್ಮಿತಾ ಮತ್ತು ಹೃಷಿಕಾ ಅವರು ದೀಪಾವಳಿ ಹಬ್ಬದ ಮಹತ್ವವನ್ನು ವಿವರಿಸಿ ಹಬ್ಬದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಹಿನ್ನೆಲೆಯನ್ನು ಎತ್ತಿ ತೋರಿಸಿದ ಅವರು, ಕತ್ತಲೆಯ ಮೇಲೆ ಬೆಳಕು ಜಯಿಸುವ ಸಂದೇಶವನ್ನು ತಿಳಿಸಿಕೊಟ್ಟರು.
- ಪ್ರಧಾನಾಚಾರ್ಯರಾದ ಶ್ರೀ ಶಿವರಾಜ್ ಅವರು ಸಾಂಪ್ರದಾಯಿಕ ದೀಪಾವಳಿ ಪೂಜೆಯನ್ನು ನೆರವೇರಿಸಿದರು.
- ಸುಂದರ ನೃತ್ಯ ಮತ್ತು ಗಾಯನ ಪ್ರದರ್ಶನಗಳನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮವು ಹಬ್ಬದ ಆಚರಣೆಗೆ ಇನ್ನಷ್ಟು ಮೆರುಗು, ಸಂತೋಷ ಮತ್ತು ಚೈತನ್ಯವನ್ನು ತುಂಬಿತು.
Tagged Rashtrotthana, RashtrotthanaVidyaKendra, RVK, RVKCBSE