Mysuru, Oct. 31: At Rashtrotthana Vidya Kendra – Vijayanagar, the birth anniversary of the ‘Iron Man of India’, Sardar Vallabhbhai Patel, was celebrated as ‘Rashtriya Ekta Diwas’ (‘National Unity Day’).

  • Students of the 4th grade, Prakruthi S. Police Patil and Bhavish L., presented an engaging dialogue highlighting the significance of Sardar Vallabhbhai Patel’s birth anniversary. 
  • Through this, they shed light on his inspiring life journey, courage, patriotism, and leadership, as well as his invaluable contribution toward integrating the princely states following India’s independence.
  • Furthermore, they emphasised the importance of national unity, integrity, and national responsibility.
  • Pranav, a 4th-grade student, dressed up as Sardar Vallabhbhai Patel, effectively recreating the persona of the ‘Iron Man of India’.
  • Under the leadership of the principal, the ‘National Unity Day’ pledge was administered.


ಮೈಸೂರು, ಅ. 31: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ‘ಭಾರತದ ಉಕ್ಕಿನ ಮನುಷ್ಯ’ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯನ್ನು ‘ರಾಷ್ಟ್ರೀಯ ಏಕತಾ ದಿವಸ’ವನ್ನಾಗಿ ಆಚರಿಸಲಾಯಿತು. 

  • 4ನೇ ತರಗತಿಯ ವಿದ್ಯಾರ್ಥಿಗಳಾದ ಪ್ರಕೃತಿ ಎಸ್. ಪೊಲೀಸ್ ಪಾಟೀಲ್ ಮತ್ತು ಭವಿಷ್ ಎಲ್. ಅವರು, ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿಯ ಮಹತ್ವವನ್ನು ತಿಳಿಸುವಂತಹ ಆಕರ್ಷಕ ಸಂವಾದದ ಮೂಲಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸ್ಫೂರ್ತಿದಾಯಕ ಜೀವನ ಪಯಣ, ಅವರ ಧೈರ್ಯ, ದೇಶಭಕ್ತಿ, ನಾಯಕತ್ವ ಹಾಗೂ ಭಾರತದ ಸ್ವಾತಂತ್ರ್ಯಾನಂತರ ಸಂಸ್ಥಾನಗಳನ್ನು ಒಗ್ಗೂಡಿಸುವಲ್ಲಿ ಅವರು ನೀಡಿದ ಅಮೂಲ್ಯ ಕೊಡುಗೆಯನ್ನು ಎತ್ತಿ ತೋರಿಸಿದರು. 
  • ಜೊತೆಗೆ, ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ರಾಷ್ಟ್ರೀಯ ಜವಾಬ್ದಾರಿಯ ಮಹತ್ವವನ್ನೂ ಅವರು ಒತ್ತಿ ಹೇಳಿದರು.
  • 4ನೇ ತರಗತಿಯ ವಿದ್ಯಾರ್ಥಿಪ್ರಣವ್ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಂತೆ ವೇಷಭೂಷಣವನ್ನು ಧರಿಸಿ, ‘ಭಾರತದ ಉಕ್ಕಿನ ಮನುಷ್ಯ’ನ ವ್ಯಕ್ತಿತ್ವವನ್ನು ಮರುಸೃಷ್ಟಿಸಿದನು.
  • ಪ್ರಾಂಶುಪಾಲರ ನೇತೃತ್ವದಲ್ಲಿ ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.