Mysuru, Sept. 11–16: M. S. Krishna, a 7th-grade student at Rashtrotthana Vidya Kendra – Vijayanagar, secured 5th place in the CBSE South Zone Shooting Championship.

  • The championship was held at Sai Krishna Public School in Thiruvananthapuram, Kerala, from September 11 to 16.
  • Delivering an excellent performance against competitors from across the South Zone, Krishna secured 5th place and qualified for the CBSE National Level Shooting Championship.

 

ಮೈಸೂರು, ಸೆ. 11-16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದ 7ನೇ ತರಗತಿಯ ವಿದ್ಯಾರ್ಥಿನಿ ಎಂ. ಎಸ್. ಕೃಷ್ಣಾ, ಸಿಬಿಎಸ್‌ಇ ದಕ್ಷಿಣ ವಲಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 5ನೇ ಸ್ಥಾನವನ್ನು ಪಡೆದಿದ್ದಾರೆ.

  • ಈ ಚಾಂಪಿಯನ್‌ಶಿಪ್ ಕೇರಳದ ತಿರುವನಂತಪುರಂನಲ್ಲಿರುವ ಸಾಯಿ ಕೃಷ್ಣ ಪಬ್ಲಿಕ್ ಸ್ಕೂಲ್‌ನಲ್ಲಿ 2026ರ ಸೆಪ್ಟೆಂಬರ್ 11 ರಿಂದ 16 ರವರೆಗೆ ನಡೆಯಿತು. 
  • ದಕ್ಷಿಣ ವಲಯದಾದ್ಯಂತದ ಸ್ಪರ್ಧಿಗಳ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ ಕೃಷ್ಣಾ 5ನೇ ಸ್ಥಾನವನ್ನು ಪಡೆದು ಸಿಬಿಎಸ್‌ಇ ರಾಷ್ಟ್ರೀಯ ಮಟ್ಟದ ಶೂಟಿಂಗ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾದರು.