



















Mysuru, Sep. 3: Sri Krishna Janmashtami was celebrated at Rashtrotthana Vidya Kendra – Vijayanagar.
- Krishna Puja was conducted by Sri Nagesh,
- Krishna Puja, important speech, devotional song, dance performance was held in the program.
- Students of class 7 spoke about the importance of Janmashtami and the values related to the life of Lord Krishna.
- Students of class 3 presented a devotional song.
- Students of class 1 performed a dance.
ಮೈಸೂರು, ಸೆ. 3: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.
- ಕೃಷ್ಣ ಪೂಜೆಯನ್ನು ಶ್ರೀ ನಾಗೇಶ ನಡೆಸಿಕೊಟ್ಟರು,
- ಕಾರ್ಯಕ್ರಮದಲ್ಲಿ ಕೃಷ್ಣ ಪೂಜೆ, ಮಹತ್ವದ ಭಾಷಣ, ಭಕ್ತಿಗೀತೆ, ನೃತ್ಯ ಪ್ರದರ್ಶನ ನಡೆಯಿತು.
- 7 ನೇ ತರಗತಿಯ ವಿದ್ಯಾರ್ಥಿಗಳು ಜನ್ಮಾಷ್ಟಮಿಯ ಮಹತ್ವ ಮತ್ತು ಶ್ರೀಕೃಷ್ಣನ ಜೀವನಕ್ಕೆ ಸಂಬಂಧಿಸಿದ ಮೌಲ್ಯಗಳ ಬಗ್ಗೆ ಮಾತನಾಡಿದರು.
- 3 ನೇ ತರಗತಿಯ ವಿದ್ಯಾರ್ಥಿಗಳು ಭಕ್ತಿಗೀತೆಯನ್ನು ಪ್ರಸ್ತುತಪಡಿಸಿದರು.
- 1 ನೇ ತರಗತಿಯ ವಿದ್ಯಾರ್ಥಿಗಳು ನೃತ್ಯವನ್ನು ಪ್ರದರ್ಶಿಸಿದರು.
Tagged Rashtrotthana, RashtrotthanaVidyaKendra, RVK, RVKCBSE