Mysuru, Sep. 5: National Teachers’ Day was celebrated at Rashtrotthana Vidya Kendra – Vijayanagar.

  • The students themselves organised the program and conducted various cultural programs to pay tribute to the teachers.

Afternoon session:

  • A meeting program was organised by the organisation.
  • Dr. M. Jagannath Shenoy, a prominent businessman and community leader of the city, arrived as the chief guest for the program and addressed the teachers and said, “Teachers are real role models for students, every word of a teacher should be valuable. Students should be filled with ideals.”
  • The teachers sang a melodious song. Fun activities were organised for the teachers.
  • The teachers were gifted with good books and wished them well.

 

ಮೈಸೂರು, ಸೆ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. 

  • ವಿದ್ಯಾರ್ಥಿಗಳೇ ಕಾರ್ಯಕ್ರಮವನ್ನು ಆಯೋಜಿಸಿದ್ದು, ಶಿಕ್ಷಕರಿಗೆ ಗೌರವ ಸಲ್ಲಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. 

ಮಧ್ಯಾಹ್ನದ ಅಧಿವೇಶನ: 

  • ಸಂಸ್ಥೆಯ ವತಿಯಿಂದ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 
  • ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಗರ ಪ್ರಮುಖ ಉದ್ಯಮಿ ಹಾಗೂ ಸಮುದಾಯದ ನಾಯಕರಾದ ಡಾ ಎಂ. ಜಗನ್ನಾಥ ಶೆಣೈರವರು ಆಗಮಿಸಿದ್ದು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ “ಶಿಕ್ಷಕರು ವಿದ್ಯಾರ್ಥಿಗಳಿಗೆ ನೈಜ ಆದರ್ಶ ವ್ಯಕ್ತಿಗಳು, ಶಿಕ್ಷಕರ ಪ್ರತಿ ಪದಗಳು ಮೌಲ್ಯಯುತವಾಗಿರಬೇಕು. ವಿದ್ಯಾರ್ಥಿಗಳಲ್ಲಿ ಆದರ್ಶಗಳನ್ನು ತುಂಬಬೇಕು.” ಎಂದು ಕಿವಿ ಮಾತು ಹೇಳಿದರು. 
  • ಶಿಕ್ಷಕರು ಸುಮಧುರ ಗೀತೆಯನ್ನು ಹಾಡಿದರು. ಶಿಕ್ಷಕರಿಗಾಗಿ ವಿನೋದ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.
  • ಶಿಕ್ಷಕರಿಗೆ ಉತ್ತಮ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿ ಶುಭ ಕೋರಲಾಯಿತು.