Mysuru, Aug. 29: Students of Rashtrotthana Vidya Kendra – Vijayanagara participated in the district-level school band competition organised by Mysuru District Sports Bharathi, and the senior category Ghosh team won first place in the competition, while our junior category team won third place in the competition.

ಮೈಸೂರು, ಆ. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದ ವಿದ್ಯಾರ್ಥಿಗಳು ಮೈಸೂರು ಜಿಲ್ಲೆಯ ಕ್ರೀಡಾ ಭಾರತಿ ಆಯೋಜಿಸಿದ ಜಿಲ್ಲಾ ಮಟ್ಟದ ಶಾಲಾ ಬ್ಯಾಂಡ್ ಸ್ಪರ್ಧೆಯಲ್ಲಿ ಭಾಗವಹಿಸಿ ಹಿರಿಯ ವಿಭಾಗದ ಘೋಷ್ ತಂಡವು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರೆ, ನಮ್ಮ ಕಿರಿಯ ವಿಭಾಗದ ತಂಡವು ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿದೆ.