


Mysuru, Aug. 29: Students of Rashtrotthana Vidya Kendra – Vijayanagara have secured third place in the online yoga dance competition organised by Krida Bharathi on the occasion of International Yoga Day. The prize distribution ceremony was held on Sunday, August 30, 2026, at BSS Vidyodaya School, Krishnamurthypuram, Mysuru.
ಮೈಸೂರು, ಆ. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಕ್ರೀಡಾಭಾರತಿ ವತಿಯಿಂದ ಆನ್ಲೈನ್ ಯೋಗ ನೃತ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಬಹುಮಾನ ವಿತರಣಾ ಸಮಾರಂಭವು 30 ಆಗಸ್ಟ್ 2026, BSS ವಿದ್ಯೋದಯ ಸ್ಕೂಲ್, ಕೃಷ್ಣಮೂರ್ತಿಪುರಂ, ಮೈಸೂರು ಇಲ್ಲಿ ನಡೆಯಿತು.
Tagged Rashtrotthana, RashtrotthanaVidyaKendra, RVK, RVKCBSE