





Mysuru, Aug. 17: Nagara Panchami was celebrated at Rashtrotthana Vidya Kendra – Vijayanagar.
- A class 6 student explained the importance of Nagara Panchami through a lively question and answer session.
- The students of class 2 Bhavani section sang the song, “Nagara Haave Havolu Hoove” with devotion.
ಮೈಸೂರು, ಆ. 17: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ನಾಗರ ಪಂಚಮಿಯನ್ನು ಆಚರಿಸಲಾಯಿತು.
- 6ನೇ ತರಗತಿ ವಿದ್ಯಾರ್ಥಿನಿ ವಿನ್ಮಯ ಪ್ರಶ್ನೋತ್ತರ ಮಾಲಿಕೆಯ ಮುಖಾಂತರ ನಾಗರಪಂಚಮಿಯ ಮಹತ್ವವನ್ನು ತಿಳಿಸಿದಳು.
- ಎರಡನೆಯ ತರಗತಿಯ ಭವಾನಿ ವಿಭಾಗದ ವಿದ್ಯಾರ್ಥಿಗಳು “ನಾಗರ ಹಾವೇ ಹಾವೊಳು ಹೂವೇ” ಎಂಬ ಗೀತೆಯನ್ನು ಭಕ್ತಿಭಾವ ತುಂಬಿ ಹಾಡಿದರು.
Tagged Rashtrotthana, RashtrotthanaVidyaKendra, RVK, RVKCBSE