Mysuru, Jun. 15: Student Council elections for the academic year 2026- 27 were held at Rashtrotthana Vidya Kendra – Vijayanagar.
The election process began with the official notification on June 8, 2026, followed by the filing of nominations, scrutiny, withdrawal, publication of the final list of candidates and campaign activities as per the election schedule. Students actively participated in every stage of the democratic process.
Elections were held for the following leadership positions:
1.School President
2. School Vice President
3. Nalanda Vahini President
4. Nalanda Vahini Vice President
5. Kanchi Vahini President
6. Kanchi Vahini Vice President
7. Takshashila Vahini President
8. Takshashila Vahini Vice President
9. Vikramsheel Vahini President
10. Vikramsheel Vahini Vice President
Students from classes IV to IX exercised their right to vote.

ಮೈಸೂರು, ಜೂ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ 2026–27ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಪರಿಷತ್ ಚುನಾವಣೆಯನ್ನು ನಡೆಸಲಾಯಿತು. ಜೂನ್ 8, 2026ರಂದು ಅಧಿಕೃತ ಅಧಿಸೂಚನೆಯೊಂದಿಗೆ ಚುನಾವಣಾ ಪ್ರಕ್ರಿಯೆಯು ಪ್ರಾರಂಭವಾಯಿತು, ನಂತರ ನಾಮಪತ್ರ ಸಲ್ಲಿಕೆ, ಪರಿಶೀಲನೆ, ಹಿಂತೆಗೆದುಕೊಳ್ಳುವಿಕೆ, ಅಭ್ಯರ್ಥಿಗಳ ಅಂತಿಮ ಪಟ್ಟಿಯ ಪ್ರಕಟಣೆ ಮತ್ತು ಚುನಾವಣಾ ವೇಳಾಪಟ್ಟಿಯ ಪ್ರಕಾರ ಪ್ರಚಾರ ಚಟುವಟಿಕೆಗಳನ್ನು ನಡೆಸಲಾಯಿತು. ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಸಕ್ರಿಯವಾಗಿ ಭಾಗವಹಿಸಿದರು.
ಕೆಳಗಿನ ನಾಯಕತ್ವ ಸ್ಥಾನಗಳಿಗೆ ಚುನಾವಣೆ ನಡೆಯಿತು:
1. ಶಾಲಾ ಪ್ರಮುಖ್
2. ಶಾಲಾ ಉಪ ಪ್ರಮುಖ್
3. ನಳಂದ ವಾಹಿನಿ ಪ್ರಮುಖ್
4. ನಳಂದ ವಾಹಿನಿ ಉಪ ಪ್ರಮುಖ್
5. ಕಂಚಿ ವಾಹಿನಿ ಪ್ರಮುಖ್
6. ಕಂಚಿ ವಾಹಿನಿ ಉಪ ಪ್ರಮುಖ್
7. ತಕ್ಷಶಿಲಾ ವಾಹಿನಿ ಪ್ರಮುಖ್
8. ತಕ್ಷಶಿಲಾ ವಾಹಿನಿ ಉಪ ಪ್ರಮುಖ್
9. ವಿಕ್ರಮಶೀಲ ವಾಹಿನಿ ಪ್ರಮುಖ್
10. ವಿಕ್ರಮಶೀಲ ವಾಹಿನಿ ಉಪ ಪ್ರಮುಖ್
IV ರಿಂದ IX ತರಗತಿಯ ವಿದ್ಯಾರ್ಥಿಗಳು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.