Mysuru, May 25: Students of classes 3 to 9 at Rashtrotthana Vidya Kendra – Vijayanagara were welcomed for the academic year 2026-27 by lighting Aarti, applying Tilak and showering flowers. The class was started by offering flowers to the portrait of Vidya Bharathi. The students listened to the lesson with great enthusiasm and interest throughout the day.

ಮೈಸೂರು, ಮೇ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ -ವಿಜಯನಗರದಲ್ಲಿ 3 ರಿಂದ 9ನೆಯ ತರಗತಿಯ ವಿದ್ಯಾರ್ಥಿಗಳಿಗೆ 2026-27 ಶೈಕ್ಷಣಿಕ ವರ್ಷಕ್ಕೆ ಆರತಿ ಬೆಳಗಿ, ತಿಲಕ ಇಟ್ಟು, ಪುಷ್ಪ ಮಳೆಗರೆವ ಮೂಲಕ ಸ್ವಾಗತ ಕೋರಲಾಯಿತು. ವಿದ್ಯಾಭಾರತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ತರಗತಿಯನ್ನು ಆರಂಭಿಸಲಾಯಿತು.
ಇಡೀ ದಿನ ಅತ್ಯಂತ ಉತ್ಸಾಹ ಮತ್ತು ಆಸಕ್ತಿದಾಯಕವಾಗಿ ವಿದ್ಯಾರ್ಥಿಗಳು ಪಾಠ ಪ್ರವಚನ ಆಲಿಸಿದರು.