




Mysuru, Feb. 23: The Aaradhana of Purandara Das and Thyagaraja was celebrated herein Rashtrotthana Vidya Kendra – Vijayanagar. The students explained the significance of the day. The students of class 5 sang the Kirtan of Purandara Das. Abhijna. P. Rao and Ananya. P. Rao danced to the song. Aarush Bharadwaj of class 3 Ekalavya section appeared as Purandara Das and Yashovardhan as Thyagaraja.
ಮೈಸೂರು, ಫೆ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಪುರಂದರದಾಸರು ಮತ್ತು ತ್ಯಾಗರಾಜರ ಆರಾಧನೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ದಿನದ ಮಹತ್ವವನ್ನು ವಿವರಿಸಿದರು. 5ನೇ ತರಗತಿಯ ವಿದ್ಯಾರ್ಥಿಗಳು ಪುರಂದರದಾಸರ ಕೀರ್ತನೆಯನ್ನು ಹಾಡಿದರು. ಆ ಹಾಡಿಗೆ ಅಭಿಜ್ಞಾ ಪಿ. ರಾವ್ ಮತ್ತು ಅನನ್ಯ ಪಿ. ರಾವ್ ನೃತ್ಯ ಮಾಡಿದರು. 3ನೇ ತರಗತಿಯ ಏಕಲವ್ಯ ವಿಭಾಗದ ಆರುಷ್ ಭಾರದ್ವಾಜ್ ಪುರಂದರದಾಸರ ವೇಷಧಾರಿಯಾಗಿಯೂ, ಯಶೋವರ್ಧನ್ ತ್ಯಾಗರಾಜರ ವೇಷಧಾರಿಯಾಗಿ ಕಾಣಿಸಿಕೊಂಡರು.