Mysuru, July 5: A student council was formed on a democratic model herein Rashtrotthana Vidya Kendra – Vijayanagara. 203 students in grades 4 to 7 cast their votes to elect the members of the 8-member council, consisting of 6 ministers, a student leader, and a female student leader. Ministers of Sports, Health, Sanitation, Environment, Culture, Transport and Tourism are usually appointed. These ministers act as per the directives laid down by the Election Commission. Let’s hope that they will help to increase the value of Rashtrotthana Vidya Kendra through their work.
ಇಂದಿನ ಮಕ್ಕಳೇ ನಾಳಿನ ನಾಯಕರು. ಸದೃಢ ಭಾರತವನ್ನು ಕಟ್ಟಲು ಬೇಕು ಸದೃಢ ನಾಯಕತ್ವ
ಮೈಸೂರು, ಜುಲೈ 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ವಿಜಯನಗರದಲ್ಲಿ ಪ್ರಜಾಪ್ರಭುತ್ವದ ಮಾದರಿಯಲ್ಲಿ ವಿದ್ಯಾರ್ಥಿ ಕೌನ್ಸಿಲ್ ಅನ್ನು ರಚಿಸಲಾಯಿತು.
4ರಿಂದ 7ನೇ ತರಗತಿಯ 203 ಮತದಾರರು ಮತ ಹಾಕಿ ಒಬ್ಬ ವಿದ್ಯಾರ್ಥಿ ನಾಯಕ ಮತ್ತು ಒಬ್ಬಳು ವಿದ್ಯಾರ್ಥಿನಿ ನಾಯಕಿ ಇರುವಂತಹ 8 ಸದಸ್ಯರುಳ್ಳ 6 ಸಚಿವರುಳ್ಳ ಕೌನ್ಸಿಲ್ ಗೆ ಸದಸ್ಯರನ್ನು ಆಯ್ಕೆ ಮಾಡಿದರು. ಸಾಮಾನ್ಯವಾಗಿ ಕ್ರೀಡೆ, ಆರೋಗ್ಯ, ಸ್ವಚ್ಛತೆ, ಪರಿಸರ, ಸಂಸ್ಕೃತಿ, ಸಾರಿಗೆ ಮತ್ತು ಪ್ರವಾಸೋದ್ಯಮ ಸಚಿವರನ್ನು ನೇಮಿಸಲಾಗುತ್ತದೆ. ಈ ಸಚಿವರುಗಳು ಚುನಾವಣಾ ಸಮಿತಿಯು ಹಾಕಿಕೊಟ್ಟ ನಿರ್ದೇಶನದ ಪ್ರಕಾರ ಕಾರ್ಯನಿರ್ವಹಿಸುತ್ತಾರೆ. ತಮ್ಮ ಕಾರ್ಯವೈಖರಿಯ ಮೂಲಕ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಮೌಲ್ಯವು ಇನ್ನಷ್ಟು ವೃದ್ಧಿಸಲಿಕ್ಕೆ ನೆರವಾಗುತ್ತಾರೆಂದು ಆಶಿಸೋಣ.