Mysuru, Sept 5: Teachers’ Day was celebrated herein Rashtrotthana Vidya Kendra – Vijayanagar.The program started by laying flowers on the portrait of Dr. Sarvepalli Radhakrishna, and the students gave a framework for the program and paid tribute to the Guru group by presenting group singing, short drama and various cultural programs.
ಮೈಸೂರು, ಸಪ್ಟೆಂಬರ್ 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ರಾಷ್ಟ್ರೀಯ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಡಾ. ಸರ್ವೇಪಲ್ಲಿ ರಾಧಾಕೃಷ್ಣರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪ್ರಾರಂಭವಾದ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳೇ ರೂಪರೇಷೆ ನೀಡಿದ್ದು, ಸಮೂಹ ಗಾಯನ, ಕಿರು ನಾಟಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ಮೂಲಕ ಗುರು ವೃಂದಕ್ಕೆ ಗೌರವ ಸಲ್ಲಿಸಿದರು.