Srinivasa Ramanujan Jayanti in RVK – Vijayanagar

Home > News & Events >Srinivasa Ramanujan Jayanti in RVK – Vijayanagar

Mysuru, Dec. 19: Mathematician Srinivasa Ramanujan’s Birth Anniversary was celebrated herein Rashtrotthana Vidya Kendra – Vijayanagar. Students explained the importance of the day in question-and-answer mode. On the occasion of the birth anniversary of the mathematician, a Mathematics Week was conducted in the school. As a part of this, during the school prayer for 7 days, students did maths activities through games, maths in routine, maths in song, maths through dance, maths quiz etc. to encourage various activity-based learning.


ಮೈಸೂರು, ಡಿ 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಗಣಿತಜ್ಞರಾದ ಶ್ರೀನಿವಾಸ ರಾಮಾನುಜನ್ ಅವರ ಜಯಂತಿಯನ್ನು ಆಚರಿಸಲಾಯಿತು.ವಿದ್ಯಾರ್ಥಿಗಳು ಗಣಿತದ ಮಹತ್ತ್ವವನ್ನು ಪ್ರಶ್ನೋತ್ತರ ಮಾದರಿಯಲ್ಲಿ ತಿಳಿಸಿದರು. ಗಣಿತಜ್ಞರ ಜಯಂತಿ ಪ್ರಯುಕ್ತ ಶಾಲೆಯಲ್ಲಿ ಗಣಿತ ಸಪ್ತಾಹವನ್ನು ನಡೆಸಲಾಯಿತು. ಇದರ ಅಂಗವಾಗಿ 7 ದಿನಗಳ ಕಾಲ ಶಾಲಾ ಪ್ರಾರ್ಥನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಆಟದ ಮೂಲಕ ಗಣಿತ, ದಿನಚರ್ಯದಲ್ಲಿ ಗಣಿತ, ಹಾಡಿನಲ್ಲಿ ಗಣಿತ, ನೃತ್ಯದ ಮೂಲಕ ಗಣಿತ, ಗಣಿತ ರಸಪ್ರಶ್ನೆ ಹೀಗೆ ವಿವಿಧ ಚಟುವಟಿಕೆಯಾಧಾರಿತ ಕಲಿಕೆಯನ್ನು ಪ್ರೋತ್ಸಾಹಿಸುವ ಗಣಿತ ಚಟುವಟಿಕೆಗಳನ್ನು ಮಾಡಿಸಲಾಯಿತು.

Scroll to Top