Sri Rama Navami Celebration in RVK – Vijayanagar

Mysuru, Apr. 7: Sri Rama Navami was celebrated herein Rashtrotthana Vidya Kendra – Vijayanagar.After offering prayers to the portrait of Sri Rama, the Principal Sri Shivaraj N. narrated the ideal qualities of Sri Rama in a narrative style.The teacher Sri Kiran Sahukar explained the importance of the day in a simple manner.Prasad was distributed at the end of the program.

ಮೈಸೂರು, ಏ. 7: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಶ್ರೀ ರಾಮ ನವಮಿಯನ್ನು ಆಚರಿಸಲಾಯಿತು.ಪ್ರಧಾನಾಚಾರ್ಯರಾದ ಶ್ರೀ ಶಿವರಾಜ್ ಎನ್. ರವರು ಶ್ರೀ ರಾಮನ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದ ಅನಂತರ ಶ್ರೀ ರಾಮನ ಆದರ್ಶ ಗುಣಗಳನ್ನು ಕಥಾನಕ ಶೈಲಿಯಲ್ಲಿ ಬಿತ್ತರಿಸಿದರು.ಶಿಕ್ಷಕರಾದ ಶ್ರೀ ಕಿರಣ್ ಸಾಹುಕಾರ್ ರವರು ದಿನದ ಮಹತ್ವವನ್ನು ಸರಳವಾಗಿ ತಿಳಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಪ್ರಸಾದ ವಿತರಣೆ ಮಾಡಲಾಯಿತು.

Scroll to Top