Mysuru, Oct 17: Adi Mahakavi Valmiki’s birth anniversary was celebrated herein Rashtrotthana Vidya Kendra – Vijayanagar. After laying flowers on Valmiki’s portrait, Smt. Pavitra B summarizing the significance of Valmiki’s Jayanti, and narrated how cruel Ratnakar turned as Maharishi Valmiki in the form of a story.
ಮೈಸೂರು, ಅಕ್ಟೋಬರ್ 17: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಆದಿ ಮಹಾಕವಿ ವಾಲ್ಮೀಕಿಯವರ ಜಯಂತಿಯನ್ನು ಆಚರಿಸಲಾಯಿತು. ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಶ್ರೀಮತಿ ಪವಿತ್ರ ಬಿ. ವಾಲ್ಮೀಕಿರವರ ಜಯಂತಿ ಮಹತ್ತ್ವವನ್ನು ಸಂಕ್ಷಿಪ್ತವಾಗಿ ವಿವರಿಸುತ್ತ, ಕ್ರೂರಿ ರತ್ನಾಕರನು ಮಹರ್ಷಿ ವಾಲ್ಮೀಕಿಯಾದ ಬಗೆಯನ್ನು ಕಥೆಯ ರೂಪದಲ್ಲಿ ಮಕ್ಕಳ ಮನ ಮುಟ್ಟುವಂತೆ ಬಿತ್ತರಿಸಿದರು.