Kittur Rani Chennamma Jayanti in RVK – Vijayanagar

Home > News & Events >Kittur Rani Chennamma Jayanti in RVK – Vijayanagar

Mysuru, Oct 23: Kittur Rani Chennamma birth anniversary was celebrated herein Rashtrotthana Vidya Kendra – Vijayanagar. Flowers were placed on the portrait of Rani Chennamma. The children displayed the costume of Rani Chennamma. The 5th class students performed a short play called ‘Kittur Rani Chennamma’. Class 2 Sharanya Kittur Rani Chennamma explained the significance of Jayanti.

ಮೈಸೂರು, ಅಕ್ಟೋಬರ್ 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮರವರ ಜಯಂತಿಯನ್ನು ಆಚರಿಸಲಾಯಿತು.ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಪುಟ್ಟಮಕ್ಕಳು ರಾಣಿ ಚೆನ್ನಮ್ಮನ ವೇಷಭೂಷಣವನ್ನು ಪ್ರದರ್ಶಿಸಿದರು. 5ನೆಯ ತರಗತಿಯ ವಿದ್ಯಾರ್ಥಿಗಳು ‘ಕಿತ್ತೂರು ರಾಣಿ ಚೆನ್ನಮ್ಮ’ ಎಂಬ ಕಿರುನಾಟಕವು ಅಭಿನಯಿಸಿದರು. 2ನೆಯ ತರಗತಿಯ ಶರಣ್ಯ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಮಹತ್ವವನ್ನು ವಿವರಿಸಿದಳು.

Scroll to Top