Mysuru, Nov. 18: Kanakadasa Jayanti was celebrated herein Rashtrotthana Vidya Kendra – Vijayanagar.
The students briefly explained the life, achievements, the pinnacle of devotion and the importance of literary achievement of Kanakadasa; they sang a Kirtana composed by Kanakadasa.
ಮೈಸೂರು, ನ. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.
ವಿದ್ಯಾರ್ಥಿಗಳು ಕನಕದಾಸರ ಜೀವನ, ಸಾಧನೆ, ಭಕ್ತಿಯ ಪರಾಕಾಷ್ಠೆ ಮತ್ತು ಸಾಹಿತ್ಯ ಸಾಧನೆಯ ಮಹತ್ತ್ವವನ್ನು ಸಂಕ್ಷಿಪ್ತವಾಗಿ ವಿವರಿಸಿದರು; ಕನಕದಾಸ ವಿರಚಿತ ಕೀರ್ತನೆಯನ್ನು ಹಾಡಿದರು.