Jhansi Rani Lakshmibai Jayanti in RVK – Vijayanagar

Home > News & Events >‘Jhansi Rani Lakshmibai Jayanti in RVK – Vijayanagar

Mysuru, Nov. 19: Jhansi Rani Lakshmi Bhai Jayanti was celebrated herein Rashtrotthana Vidya Kendra – Vijayanagar.
Students dressed up as Jhansi Rani Lakshmi Bhai and performed a one-act play. They briefly explained the patriotism, martial arts and bravery of Jhansi Rani Lakshmi Bhai.

ಮೈಸೂರು, ನ.19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಝಾನ್ಸಿ ರಾಣಿ ಲಕ್ಷ್ಮೀ ಭಾಯಿ ಜಯಂತಿಯನ್ನು ಆಚರಿಸಲಾಯಿತು.
ವಿದ್ಯಾರ್ಥಿಗಳು ಝಾನ್ಸಿ ರಾಣಿ ಲಕ್ಷ್ಮೀ ಭಾಯಿಯವರ ಛದ್ಮವೇಷ ಧರಿಸಿ ಏಕ ಪಾತ್ರಾಭಿನಯ ಪ್ರದರ್ಶಿಸಿದರು. ಝಾನ್ಸಿ ರಾಣಿ ಲಕ್ಷ್ಮೀಭಾಯಿಯವರ ದೇಶಪ್ರೇಮ, ಯುದ್ಧಕಲೆ ಹಾಗೂ ಸಾಹಸಗುಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು.

Scroll to Top