Mysuru, June 24: Hindu Samrajya Divas was organized in Rashtrotthana Vidya Kendra – Vijayanagara, Mysuru. Chief Guest, Sri Jagadish B K, Vice President, Akhil Bharatiya Sahitya Parishat, Mysore Division, Retired Bank Manager, was present as the Guest of Honor.
The Ghosh Ensemble of the school played melodious Ghosh compositions. A short play on Shivaji Maharaj conveying the significance of this day was presented by teacher, Sri Nandish B and the team. Sri Shivaraj N, Principal of the School, Administrator, Sri K L Chandrasekhar, Academic Coordinator, Smt. Divya Ganesh, Teaching – Non-Teaching Staff and Parents were present.
ಮೈಸೂರು, ಜೂನ್ 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಹಿಂದೂ ಸಾಮ್ರಾಜ್ಯ ದಿವಸವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಶ್ರೀ ಜಗದೀಶ್ ಬಿ ಕೆ, ಉಪಾಧ್ಯಕ್ಷರು, ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಮೈಸೂರು ವಿಭಾಗ, ನಿವೃತ್ತ ಬ್ಯಾಂಕ್ ವ್ಯವಸ್ಥಾಪಕರು, ಆಗಮಿಸಿದ್ದರು.
ಶಾಲೆಯ ಘೋಷ್ ತಂಡದವರು ಸುಮಧುರ ಘೋಷ್ ರಚನೆಗಳನ್ನು ನುಡಿಸಿದರು. ಈ ದಿನದ ಮಹತ್ವವನ್ನು ತಿಳಿಸುವ ಶಿವಾಜಿ ಮಹಾರಾಜರ ಕುರಿತ ಕಿರುನಾಟಕವನ್ನು ಶಿಕ್ಷಕರಾದ ಶ್ರೀ ನಂದೀಶ್ ಬಿ ಮತ್ತು ತಂಡದವರು ಪ್ರದರ್ಶಿಸಿದರು.ಕಾರ್ಯಕ್ರಮದಲ್ಲಿ ಶಾಲೆಯ ಪ್ರಧಾನಾಚಾರ್ಯರಾದ ಶ್ರೀ ಶಿವರಾಜ್ ಎನ್, ಆಡಳಿತಾಧಿಕಾರಿಗಳಾದ ಶ್ರೀ ಕೆ ಎಲ್ ಚಂದ್ರಶೇಖರ್, ಶೈಕ್ಷಣಿಕ ಸಂಯೋಜಕರಾದ ಶ್ರೀಮತಿ ದಿವ್ಯಾ ಗಣೇಶ್, ಬೋಧಕ – ಬೋಧಕೇತರ ಸಿಬ್ಬಂದಿ ಹಾಗೂ ಪೋಷಕ ಬಂಧುಗಳು ಉಪಸ್ಥಿತರಿದ್ದರು.