Mysuru, Oct 19: A fancy-dress competition was organized herein Rashtrotthana Vidya Kendra – Vijayanagar. Children of Gokulam displayed various themes in colourful dresses. There were two deciders for the competition. The children performed the theme by walking the ramp and saying some words. Children’s parents and grandparents also appreciated the program after seeing the children’s performance.
ಮೈಸೂರು, ಅಕ್ಟೋಬರ್ 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಫ್ಯಾನ್ಸಿಡ್ರೆಸ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಗೋಕುಲಂ ನ ಮಕ್ಕಳು ಬಣ್ಣಬಣ್ಣದ ಡ್ರೆಸ್ ನಲ್ಲಿ ವಿವಿಧ ಬಗೆಯ ಥೀಮ್ ಅನ್ನು ಪ್ರದರ್ಶಿಸಿದರು. ಸ್ಪರ್ಧೆಗೆ ಇಬ್ಬರು ನಿರ್ಣಾಯಕರಿದ್ದರು. ಮಕ್ಕಳು ರ್ಯಾಂಪ್ ವಾಕ್ ಮಾಡಿ ಕೆಲವು ಪದಗಳನ್ನು ಆಡಿ ತನ್ನ ಥೀಮ್ ಅನ್ನು ಪ್ರದರ್ಶಿಸಿದರು. ಮಕ್ಕಳ ಪಾಲಕರು, ಅಜ್ಜಅಜ್ಜಿಯಂದಿರು ಸಹ ಮಕ್ಕಳ ಪ್ರದರ್ಶನ ನೋಡಿ ಕಾರ್ಯಕ್ರಮವನ್ನು ಪ್ರಶಂಸಿಸಿದರು.