























Mysuru, June 5: Environment Day was celebrated herein Rashtrotthana Vidya Kendra – Vijayanagar.
The assembly program was started by watering a tree.
The students of class 4 of the school created awareness about environmental protection through their wonderful dance.
The children of class 1 offered their obeisance to the goddess of water. Smt. Sulochana administered the oath of environmental protection.
ಮೈಸೂರು, ಜೂ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ವೃಕ್ಷಕ್ಕೆ ನೀರೆರೆಯುವುದರ ಮೂಲಕ ಸಭಾಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಾಲೆಯ 4ನೆಯ ತರಗತಿಯ ವಿದ್ಯಾರ್ಥಿಗಳು ತಮ್ಮ ಅಮೋಘ ನೃತ್ಯದ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಿದರು.
1ನೆಯ ತರಗತಿಯ ಮಕ್ಕಳು ಜಲದೇವತೆಗೆ ತಮ್ಮ ನಿವೇದನೆ ಸಲ್ಲಿಸಿದರು.
ಶ್ರೀಮತಿ ಸುಲೋಚನಾ ಅವರು ಪರಿಸರ ಸಂರಕ್ಷಣೆಯ ಪ್ರತಿಜ್ಞಾ ವಿಧಿ ಬೋಧಿಸಿದರು.