Dr. Keshav Baliram Hedgewar’s birth anniversary in RVK – Vijayanagar

Mysuru, Mar. 29: Dr. Keshav Baliram Hedgewar’s birth anniversary was celebrated herein Rashtrotthana Vidya Kendra – Vijayanagar. Teacher Sri Nagesh K. S. narrated in a narrative style the life and achievements of Hedgewar and the work of establishing and organizing the Swayamsevak Sangh for the freedom struggle.

ಮೈಸೂರು, ಮಾ. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಡಾ. ಕೇಶವ ಬಲಿರಾಮ್ ಹೆಡಗೆವಾರ್ ರವರ ಜಯಂತಿಯನ್ನು ಆಚರಿಸಲಾಯಿತು. ಶಿಕ್ಷಕರಾದ ಶ್ರೀ ನಾಗೇಶ್ ಕೆ. ಎಸ್. ರವರು ಹೆಡಗೆವಾರ್ ರವರ ಜೀವನ – ಸಾಧನೆ ಮತ್ತು ಸ್ವಾತಂತ್ರ್ಯ ಹೋರಾಟಕ್ಕಾಗಿ ಮಾಡಿದ ಸ್ವಯಂ ಸೇವಕ ಸಂಘದ ಸ್ಥಾಪನೆ ಸಂಘಟನೆಯ ಕಾರ್ಯವನ್ನು ಕಥಾನಕ ಶೈಲಿಯಲ್ಲಿ ವಿವರಿಸಿದರು.

Scroll to Top