Dr. Babasaheb Ambedkar’s Birth Anniversary in RVK – Vijayanagar

Mysuru, Apr. 14: Dr. Babasaheb Ambedkar’s Birth Anniversary was celebrated herein Rashtrotthana Vidya Kendra – Vijayanagar. Librarian Sri Nitin Chakravarthy explained Ambedkar’s life achievements through short stories in a way that touched everyone’s hearts.

ಮೈಸೂರು, ಏ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿಯನ್ನು ಆಚರಿಸಲಾಯಿತು. ಗ್ರಂಥಪಾಲಕರಾದ ಶ್ರೀ ನಿತಿನ್ ಚಕ್ರವರ್ತಿಯವರು ಅಂಬೇಡ್ಕರ್ ರವರ ಜೀವನ ಸಾಧನೆಯನ್ನು ಎಲ್ಲರ ಮನ ಮುಟ್ಟುವಂತೆ ಪುಟ್ಟ ಪುಟ್ಟ ಕಥೆಗಳ ಮೂಲಕ ವಿವರಿಸಿದರು.

Scroll to Top