Disaster Management Training Workshop in RVK – Vijayanagar

Home > News & Events >Disaster Management Training Workshop in RVK – Vijayanagar

Mysuru, Oct. 9: Rashtrothana Vidya Kendra – Vijayanagar organized a workshop on general knowledge and rescue techniques for fire disaster and snake file disaster management, not only self-protection but also to help others and all the teaching and non-teaching employees of both Vijayanagar and Srinagar branches of Mysore benefited from the practical training. Sri Muruli Krishna, a resource person on fire disaster management, and Sri Snake Shyam, a reptile expert, imparted excellent training.

ಮೈಸೂರು, ಅ.9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಬೆಂಕಿ ಅನಾಹುತ ಹಾಗೂ ಹಾವಿನ ಕಡತಗಳಿಂದ ಆಗುವ ಅನಾಹುತಗಳ ಸಂದರ್ಭದ ನಿರ್ವಹಣೆ, ಸ್ವಯಂ ರಕ್ಷಿಸಿಕೊಳ್ಳುವುದಲ್ಲದೆ, ಇತರರಿಗೂ ನೆರವು ನೀಡಲು ಬೇಕಾದ ಸಾಮಾನ್ಯ ಜ್ಞಾನ ಮತ್ತು ರಕ್ಷಣಾ ತಂತ್ರಗಳ ಬಗ್ಗೆ ಕಾರ್ಯಾಗಾರವನ್ನು ಏರ್ಪಡಿಸಿದ್ದು ಮೈಸೂರಿನ ವಿಜಯನಗರ ಮತ್ತು ಶ್ರೀನಗರ ಎರಡೂ ಶಾಖೆಗಳ ಬೋಧಕ-ಬೋಧಕೇತರ ನೌಕರರೆಲ್ಲರೂ ಪ್ರಾಯೋಗಿಕ ತರಬೇತಿಯ ಲಾಭ ಪಡೆದರು.ಬೆಂಕಿ ಅನಾಹುತ ನಿರ್ವಹಣೆಯ ಬಗ್ಗೆ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಮುರುಳಿ ಕೃಷ್ಣ ಅವರು, ಉರಗ ತಜ್ಞ ಶ್ರೀ ಸ್ನೇಕ್ ಶ್ಯಾಮ್ ಅವರು ಅತ್ಯುತ್ತಮ ರೀತಿಯಲ್ಲಿ ತರಬೇತಿ ನೀಡಿದರು.

Scroll to Top