Deepavali & ‘National Unity Day’ in RVK – Vijayanagar

Home > News & Events >Deepavali & ‘National Unity Day’ in RVK – Vijayanagar

Mysuru, Oct. 30: National Unity Day & Deepavali was celebrated herein Rashtrotthana Vidya Kendra – Vijayanagar.
Deepavali: The Puja was performed under the leadership of Pradhancharya Sri Shivraj. Ku. Kshiti explained the importance of Deepvali with reference to mythological stories. The female students sang the song ‘Nadina Kattale Neegalendu’. Students performed a short play ‘Narakasura Vadhe’.National Unity Day: The birth anniversary of freedom fighter, ‘Man of Steel of India’ Sardar Vallabhbhai Patel was celebrated as National Unity Day. Student Ku. Ishita talked about the significance of the day. Students presented National Unity Day through a skit. Ku. Tejas appeared in the guise of Sardar Vallabhbhai Patel.

ಮೈಸೂರು, ಅ. 30: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ‘ರಾಷ್ಟ್ರೀಯ ಏಕತಾ ದಿನ’ & ದೀಪಾವಳಿ ಹಬ್ಬವನ್ನು ಆಚರಿಸಲಾಯಿತು.
ದೀಪಾವಳಿ: ಪ್ರಧಾನಚಾರ್ಯರಾದ ಶ್ರೀ ಶಿವರಾಜ್ ಅವರ ನೇತೃತ್ವದಲ್ಲಿ ಪೂಜೆಯನ್ನು ನೆರವೇರಿಸಲಾಯಿತು. ಕು. ಕ್ಷಿತಿ ದೀಪಾವಳಿಯ ಪ್ರಾಮುಖ್ಯತೆಯನ್ನು ಪುರಾಣ ಕಥೆಗಳ ಉಲ್ಲೇಖದೊಂದಿಗೆ ವಿವರಿಸಿದಳು. ವಿದ್ಯಾರ್ಥಿನಿಯರು ‘ನಾಡಿನ ಕತ್ತಲೆ ನೀಗಲೆಂದು’ ಹಾಡನ್ನು ಹಾಡಿದರು. ವಿದ್ಯಾರ್ಥಿಗಳು ‘ನರಕಾಸುರ ವಧೆ’ ಕಿರುನಾಟಕವನ್ನುಅಭಿನಯಿಸಿದರು.
ರಾಷ್ಟ್ರೀಯ ಏಕತಾ ದಿವಸ: ಸ್ವಾತಂತ್ರ್ಯ ಹೋರಾಟಗಾರ, ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜಯಂತಿಯನ್ನು ರಾಷ್ಟ್ರೀಯ ಏಕತಾ ದಿವಸವಾಗಿ ಆಚರಿಸಲಾಯಿತು. ವಿದ್ಯಾರ್ಥಿನಿ ಕು. ಇಶಿತಾ ದಿನದ ಮಹತ್ತ್ವವನ್ನು ಹೇಳಿದಳು. ವಿದ್ಯಾರ್ಥಿಗಳು ಮೂಖಾಭಿನಯದ ಮೂಲಕ ಏಕತಾ ದಿನವನ್ನು ಪ್ರಸ್ತುತ ಪಡಿಸಿದರು. ಕು. ತೇಜಸ್ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ವೇಷಧಾರಿಯಾಗಿ ಕಾಣಿಸಿಕೊಂಡನು.

Scroll to Top