Mysuru, Aug 7: Students of Gokulam celebrated ‘Blue Day’ herein Rashtrotthana Vidya Kendra – Vijayanagar. The Blue Day theme was ‘Ocean’. Along with the Academic Coordinator, two parents were also invited for the Blue Day celebration. The teacher introduced the dolphin dress in blue color to the children. Children were shown many objects of blue color. Children were taught the Shark Dance. In each class, classroom activities like creating with nature, physical activity, creativity, visual learning, communication, concentration, sensory development, etc. were conducted.
ಮೈಸೂರು, ಆಗಸ್ಟ್ 7: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಗೋಕುಲಂ ವಿದ್ಯಾರ್ಥಿಗಳು ‘ಬ್ಲ್ಯೂ ಡೇ’ ಅನ್ನು ಆಚರಿಸಿದರು. ಬ್ಲ್ಯೂ ಡೇ ಥೀಮ್ ‘ಸಾಗರ’ ಆಗಿತ್ತು. ಬ್ಲ್ಯೂ ಡೇ ಆಚರಣೆಗೆ ಅಕಾಡೆಮಿಕ್ ಕೋ ಆರ್ಡಿನೇಟರ್ ಜೊತೆಗೆ ಇಬ್ಬರು ಪಾಲಕರನ್ನೂ ಆಹ್ವಾನಿಸಲಾಗಿತ್ತು.ಶಿಕ್ಷಕರು ಮಕ್ಕಳಿಗೆ ಡಾಲ್ಫಿನ್ ಡ್ರೆಸ್ ಹಾಕಿ ಬ್ಲ್ಯೂ ಬಣ್ಣವನ್ನು ಪರಿಚಯಿಸಿದರು. ಮಕ್ಕಳಿಗೆ ಬ್ಲ್ಯೂ ಬಣ್ಣದ ಅನೇಕ ವಸ್ತುಗಳನ್ನು ತೋರಿಸಲಾಯಿತು. ಶಾರ್ಕ್ ಡಾನ್ಸ್ ಅನ್ನು ಮಕ್ಕಳಿಗೆ ಕಲಿಸಿಕೊಡಲಾಯಿತು. ಆಯಾ ಕ್ಲಾಸಿನಲ್ಲಿ ಪ್ರಕೃತಿಯೊಂದಿಗೆ ರೂಪಿಸುವಂತಹ ಕ್ಲಾಸ್ ರೂಂ ಚಟುವಟಿಕೆಗಳನ್ನೂ, ದೈಹಿಕ ಚಟುವಟಿಕೆಯನ್ನು, ಸೃಜನಶೀಲತೆ, ದೃಶ್ಯ ಕಲಿಕೆ, ಸಂವಹನ, ಏಕಾಗ್ರತೆ, ಸಂವೇದನಾಶೀಲ ಬೆಳವಣಿಗೆ, ಮೊದಲಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.