BKS Iyengar Jayanti & Vijay Divas Celebration in RVK – Vijayanagar

Home > News & Events >BKS Iyengar Jayanti & Vijay Divas Celebration in RVK – Vijayanagar

Mysuru, Dec. 16: BKS Iyengar’s birth anniversary was celebrated herein Rashtrotthana Vidya Kendra – Vijayanagar.
Students told the significance of the day; And then performed a short play involving a yoga performance.
As part of Vijay Divas, Sri. Bomma narrated the exciting saga of N. Mahesh and Hanumanthappa Koppara, a brave soldier, who was awarded the bravery award. School Administrator Sri K. L. Chandrasekhar explained the background of the capture of the Pakistani army by the Indian soldiers. Office staff and students sang patriotic songs. Finally, military honours were offered by the Ghosh team of the school.

ಮೈಸೂರು, ಡಿ. 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಬಿ.ಕೆ.ಎಸ್ ಅಯ್ಯಂಗಾರ್ ರವರ ಜಯಂತಿಯನ್ನು ಆಚರಿಸಲಾಯಿತು.
ವಿದ್ಯಾರ್ಥಿಗಳು ದಿನದ ಮಹತ್ವವನ್ನು ತಿಳಿಸಿದರು; ತದನಂತರ ಯೋಗ ಪ್ರದರ್ಶನವನ್ನು ಒಳಗೊಂಡ ಕಿರುನಾಟಕವನ್ನು ಪ್ರದರ್ಶಿಸಿದರು.
ವಿಜಯ್ ದಿವಸ ಅಂಗವಾಗಿ ಶ್ರೀ ಬೊಮ್ಮ ಅವರು ಶೌರ್ಯ ಪ್ರಶಸ್ತಿ ಪಡೆದ ಹೆಚ್. ಎನ್. ಮಹೇಶ್ ಹಾಗೂ ವೀರ ಸೈನಿಕ ಹನುಮಂತಪ್ಪ ಕೊಪ್ಪರವರ ರೋಚಕವಾದ ಸಾಹಸಗಾಥೆಯನ್ನು ವಿವರಿಸಿದರು. ಶಾಲೆಯ ಆಡಳಿತಾಧಿಕಾರಿಗಳಾದ ಶ್ರೀ ಕೆ. ಎಲ್. ಚಂದ್ರಶೇಖರ್ ರವರು ಭಾರತೀಯ ಸೈನಿಕರು ಪಾಕಿಸ್ತಾನದ ಸೇನೆಯನ್ನು ವಶಪಡಿಸಿಕೊಂಡ ಹಿನ್ನೆಲೆಯನ್ನು ವಿವರಿಸಿದರು. ಕಛೇರಿ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡಿದರು. ಕೊನೆಯದಾಗಿ ಶಾಲೆಯ ಘೋಷ್ ತಂಡದಿಂದ ಸೇನಾ ಗೌರವವನ್ನು ಅರ್ಪಿಸಲಾಯಿತು.

Scroll to Top