Mysuru, May 26: ‘Aksharabhyasa’ and ‘Vidyrambha’ programs were held herein Rashtrotthana Vidya Kendra – Vijayanagar. As the part of the program Ganapati Havan and Saraswati Pujas were performed.
ಮೈಸೂರು, ಮೇ 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಅಕ್ಷರಾಭ್ಯಾಸ ಮತ್ತು ವಿದ್ಯಾರಂಭ ಕಾರ್ಯಕ್ರಮವನ್ನು ನಡೆಸಲಾಯಿತು. ಗಣಪತಿ ಹವನ ಮತ್ತು ಸರಸ್ವತಿ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
Sri Sri Sri Someswaranatha Swamiji, Adichunchanagiri Shakha Math, Mysuru, commenced Aksharabhyasa and Vidyarambha with their blessings to all.
ಶ್ರೀ ಶ್ರೀ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಆದಿಚುಂಚನಗಿರಿ ಶಾಖಾಮಠ, ಮೈಸೂರು, ಇವರು ಮಕ್ಕಳಿಗೆ ವಿದ್ಯಾರಂಭ, ಅಕ್ಷರಾಭ್ಯಾಸ ಮಾಡಿಸಿ ಆಶೀರ್ವಚನ ನೀಡಿದರು.
Sri Ranganath H A, Principal of RVK – Hagaribommanahalli were graced the occasion as a Chief Guest. Secretary, Sri Mallaraje Urs presided over the ceremony and Principal, Sri Sivaraj N was present during the occasion.
ಶ್ರೀ ರಂಗನಾಥ್ ಎಚ್ ಎ, ಹಗರಿಬೊಮ್ಮನಹಳ್ಳಿಯ ಶಾಖೆಯ ಪ್ರಧಾನಾಚಾರ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾರ್ಯದರ್ಶಿ, ಶ್ರೀ ಮಲ್ಲರಾಜೇ ಅರಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನಾಚಾರ್ಯ, ಶ್ರೀ ಶಿವರಾಜ್ ಎನ್. ಉಪಸ್ಥಿತರಿದ್ದರು.