A Swearing-in-ceremony of Members of the Student Council in RVK – Vijayanagar

Home > News & Events >A Swearing-in-ceremony of Members of the Student Council in RVK – Vijayanagar 

Mysuru, Nov 5: A swearing in ceremony was celebrated for the members of the Student Council herein Rashtrotthana Vidya Kendra – Vijayanagar Smt. Mamata informed about necessity and importance of cabinet in School. The students who won the elections were administered oath and acceptance of power by the Principal of the school Sri Shivraj. Later in the program the Ghosh Ensemble of the school played melodious Ghosh compositions under the guidance of Sri Mahendra Prasad.

ಮೈಸೂರು, ನ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ವಿದ್ಯಾರ್ಥಿ ಮಂತ್ರಿಮಂಡಲದ ಸದಸ್ಯರುಗಳಿಗೆ ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಶಾಲೆಯಲ್ಲಿ ಮಂತ್ರಿಮಂಡಲದ ಅವಶ್ಯಕತೆ ಮತ್ತು ಮಹತ್ತ್ವವನ್ನು ಶ್ರೀಮತಿ ಮಮತಾ ಅವರು ತಿಳಿಸಿಕೊಟ್ಟರು. ಚುನಾವಣೆಯಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಶಾಲೆಯ ಪ್ರಧಾನಾಚಾರ್ಯರಾದ ಶ್ರೀ ಶಿವರಾಜ್ ಅವರಿಂದ ಪ್ರತಿಜ್ಞಾವಿಧಿ ಮತ್ತು ಅಧಿಕಾರ ಸ್ವೀಕಾರ ಕಾರ್ಯವನ್ನು ನೆರವೇರಿಸಲಾಯಿತು. ತದನಂತರ ಕಾರ್ಯಕ್ರಮದಲ್ಲಿ ಶಾಲೆಯ ಘೋಷ್ ತಂಡದವರು ಶ್ರೀ ಮಹೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಘೋಷ್ ರಚನೆಗಳನ್ನು ನುಡಿಸಿದರು.

Scroll to Top