Mysuru, May 28: Veer Savarkar Jayanti was celebrated herein Rashtrotthana Vidya Kendra – Vijayanagar.Manish D., a student of class 8, briefly explained the achievements and contributions of Veer Savarkar.
ಮೈಸೂರು, ಮೇ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ವೀರ ಸಾವರ್ಕರ್ ಜಯಂತಿಯನ್ನು ಆಚರಿಸಲಾಯಿತು. 8ನೆಯ ತರಗತಿಯ ವಿದ್ಯಾರ್ಥಿಯಾದ ಮನೀಶ್ ಡಿ. ವೀರ ಸಾವರ್ಕರ್ ಅವರ ಸಾಧನೆ, ಕೊಡುಗೆಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದನು.